ಒಂದು ಕಾಲದಲ್ಲಿ ಜೀವನಾಡಿ ಎಂಬ ಮಾಸ ಪತ್ರಿಕೆ ಇತ್ತು. ದುರದೃಷ್ಟವಶಾತ್ ಅದರ ಸಂಪಾದಕರು ದೈವಾಧೀನರಾದ್ದರಿಂದ ಆ ಪತ್ರಿಕೆ ನಿಂತುಹೋಯಿತು. ಆ ಕೆಲವು ಮಾಸ ಪತ್ರಿಕೆಗಳು ನನ್ನ ಹತ್ತಿರ ಇವೆ. ಆದ್ದರಿಂದ ಅದರಲ್ಲಿ ಇರುವ ಅತೀ ಮುಖ್ಯವಾದ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು ಸ್ಕ್ಯಾನ್ ಮಾಡಿ ಇಲ್ಲಿ ಪ್ರಕಟಿಸಲಿದ್ದೇನೆ.
No comments:
Post a Comment